ಎರಡನೇ ದಿನದತ್ತ ಕೊಡವಾಮೆ ಬಾಳೋ. ಪಾದಯಾತ್ರೆ

ಎರಡನೇ ದಿನದತ್ತ ಕೊಡವಾಮೆ ಬಾಳೋ. ಪಾದಯಾತ್ರೆ,ಐತಿಹಾಸಿಕ ಪಾದಯಾತ್ರೆಗೆ ರಸ್ತೆಯ ಉದ್ದಗಲಕ್ಕೂ ಭವ್ಯ ಸ್ವಾಗತ ಕೋರಿದ ಜನಾಂಗ ಬಾಂಧವರು

ಪಾದಯಾತ್ರೆಗೆ ಸ್ವಯಂ ಪ್ರೇರಿತರಾಗಿ ಆಗಮಿಸುತ್ತಿರುವ ಕೊಡವ ಹಾಗೂ ಕೊಡವ ಭಾಷಿಕರು

6 ದಿನಗಳ ಕಾಲ ನಡೆಯುವ ಕೊಡವಾಮೆ ಬಾಳೋ ಪಾದಯಾತ್ರೆ

ಟೀ.ಶೆಟ್ಟಿಗೇರಿಯಿಂದ ಪೊನ್ನಂಪೇಟೆಯವರೆಗೆ 2ನೇ ದಿನದ ಪಾದಯಾತ್ರೆ

ರಸ್ತೆಯ ಒಂದು ಬದಿಯಲ್ಲಿ ಶಿಸ್ತು ಬದ್ಧ ಹೆಜ್ಜೆ ಹಾಕಿ ಸಾಗಿದ ಸಂಘಟಕರು,ರಸ್ತೆಯ ಉದ್ದಕ್ಕೂ ಪೋಲಿಸರ ಬಿಗಿ ಬಂದೋಬಸ್ತ್

 

ಸರ್ಕಾರದ ಗಮನ ಸೆಳೆಯಲು ಐತಿಹಾಸಿಕ ಪಾದಯಾತ್ರೆ ನಡೆಸುತ್ತಿರುವ ಕೊಡವ ಸಮುದಾಯ ಬಾಂಧವರು

ಟೀ.ಶೆಟ್ಟಿಗೇರಿಯಿಂದ – ಪೊನ್ನಂಪೇಟೆಯವರೆಗೆ ನಡೆದ ಎರಡನೇ ದಿನದ ಪಾದಯಾತ್ರೆ

 

ಕೊಡವ – ಭಾಷಿಕ ಸಮುದಾಯಗಳ ಸಂಸ್ಕೃತಿ,ಆಚಾರ – ವಿಚಾರ ಮೇಲೆ ಆಗುತ್ತಿರುವ ದಬ್ಬಾಳಿಕೆ ವಿರುದ್ಧ ನಡೆಯುತ್ತಿರುವ ಪಾದಯಾತ್ರೆ

ರಸ್ತೆಯ ಉದ್ದಗಲಕ್ಕೂ ಭವ್ಯ ಸ್ವಾಗತ – ಅಪಾರ ಸಂಖ್ಯೆಯಲ್ಲಿ ಜನರ ಪಾಲ್ಗೊಳ್ಳುವಿಕೆ

ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವ ಸಮುದಾಯ ಬಾಂಧವರು

Leave a Reply

Your email address will not be published. Required fields are marked *