ಗೋಣಿಕೊಪ್ಪಲು ಸ.ಹಿ.ಪ್ರಾ. ಶಾಲೆಗೆ ಶತಮಾನೋತ್ಸವ ಸಂಭ್ರಮ 2 ದಿನಗಳ ಪುಟ್ಬಾಲ್ ಪಂದ್ಯಾವಳಿಗೆ ವಿದ್ಯುಕ್ತಚಾಲನೆ

ಗೋಣಿಕೊಪ್ಪಲು.ಜ.25:ಗೋಣಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಅಂಗವಾಗಿ ಶಾಲೆಯ ಕ್ರೀಡಾ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2 ದಿನಗಳ ಪುಟ್ಬಾಲ್‍ಪಂದ್ಯಾವಳಿಗೆ ವಿದ್ಯುಕ್ತ ಚಾಲನೆ ನೀಡಲಾಯಿತು. ಗೋಣಿಕೊಪ್ಪ ಸರ್ಕಾರಿ…

ದಿ ಮರ್ಚೆಂಟ್ಸ್ ಕ್ರೆಡಿಟ್‍ ಕೋ-ಆಪರೇಟಿವ್ ಸೊಸೈಟಿ ಲಿ. ಗೋಣಿಕೊಪ್ಪಲು ಅಧ್ಯಕ್ಷರಾಗಿ ಅರುಣ್ ಪೂಣಚ್ಚ-ಉಪಾಧ್ಯಕ್ಷರಾಗಿ ಸುನೀಲ್ ಮಾದಪ್ಪ ಆಯ್ಕೆ

ಗೋಣಿಕೊಪ್ಪಲು.ಜ.31: ಪೊನ್ನಂಪೇಟೆ ತಾಲೂಕಿನಡಿ ಮರ್ಚೆಂಟ್ಸ್‍ ಕ್ರೆಡಿಟ್‍ ಕೋ-ಆಪರೇಟಿವ್ ಸೊಸೈಟಿ ಲಿ. ಗೋಣಿಕೊಪ್ಪಲು ಇದರ ಮುಂದಿನ 5 ವರ್ಷದ ಅವಧಿಗೆ ಅಧ್ಯಕ್ಷರಾಗಿ ಕಿರಿಯ ಮಾಡ ಅರುಣ್ ಪೂಣಚ್ಚ ಹಾಗೂ…

ಗೋಣಿಕೊಪ್ಪ ಸ.ಹಿ.ಪ್ರಾ.ಶಾಲೆ ಶತಮಾನೋತ್ಸವ ಸಂಭ್ರಮ ನಾಗರಿಕರಿಗೆ-ಪೋಷಕರಿಗೆ-ವಿದ್ಯಾರ್ಥಿಗಳಿಗಾಗಿ ಕ್ರೀಡೋತ್ಸವ

ಗೋಣಿಕೊಪ್ಪಲು.ಜ.31:ಕ್ರೀಡೆಯ ಮೂಲಕ ಎಲ್ಲರನ್ನು ಒಂದೆಡೆ ಸೇರಿಸಬಹುದು. ಆ ನಿಟ್ಟಿನಲ್ಲಿ ಹಲವು ಕ್ರೀಡೆಗಳು ಯಶಸ್ವಿಯತ್ತ ಸಾಗುತ್ತಿದೆ ಎಂದು ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಗೋಣಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ…

ಗ್ರಾಮಸ್ಥರ ನೆಮ್ಮದಿ ಕೆಡಿಸಿದ ಕಾಡಾನೆಗಳ ಹಿಂಡು ಶಾಸಕರ ಸಮ್ಮುಖದಲ್ಲಿ ರೈತರ, ಬೆಳೆಗಾರರ ಸಭೆ ನಡೆಸಲು ನಿರ್ಧಾರ

ಗೋಣಿಕೊಪ್ಪಲು.ಫೆ.10:ಕಾಫಿ ಕುಯ್ಲು ಮುಗಿಯುತ್ತಿದ್ದಂತೆಯೆ ತೋಟಗಳಿಗೆ ಸ್ಪಿಂಕ್ಲರ್ ಮೂಲಕ ಪೈಪ್‍ಲೈನ್‍ ಜೋಡಿಸಿ ನೀರಾಯಿಸುವುದು ವಾಡಿಕೆ. ಆದರೆ ಕುಂದ,ಈಚೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಕಾಫಿತೋಟದಲ್ಲಿ ರೈತರು ನೀರು ಹಾಯಿಸಲು ಪೈಪ್…

ಗೋಣಿಕೊಪ್ಪಲುವಿನಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆ.? ಸ್ಥಳ ವೀಕ್ಷಣೆ ಮಾಡಿದನ ಶಾಸಕ ಎ.ಎಸ್.ಪೊನ್ನಣ್ಣ ಗ್ರಾಮೀಣ ಭಾಗದಜನರಿಗೆ ಅನುಕೂಲವಾಗಲಿರುವ ಆಸ್ಪತ್ರೆ (ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲುವಿನಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆ.? ಸ್ಥಳ ವೀಕ್ಷಣೆ ಮಾಡಿದನ ಶಾಸಕ ಎ.ಎಸ್.ಪೊನ್ನಣ್ಣ ಗ್ರಾಮೀಣ ಭಾಗದಜನರಿಗೆ ಅನುಕೂಲವಾಗಲಿರುವಆಸ್ಪತ್ರೆ (ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು.ಫೆ.13:ದ.ಕೊಡಗಿನ ವಾಣಿಜ್ಯ ನಗರ ಗೋಣಿಕೊಪ್ಪ ನಗರದಲ್ಲಿ ಹಾಲಿ ಇರುವ…

ರಾಜ್ಯ ದಿನಗೂಲಿ ನೌಕರರ ಸಂಘದ ಗೌ.ಅಧ್ಯಕ್ಷರಾಗಿ ಸಂಕೇತ್‍ ಪೂವಯ್ಯ ನೇಮಕ

ಬೆಂಗಳೂರಿನ ಅರಣ್ಯ ಭವನದಲ್ಲಿ ನಡೆದ 7ನೇರಾಜ್ಯ ಮಟ್ಟದ ಸಭೆ ಗೋಣಿಕೊಪ್ಪಲು.ಫೆ.19:ಕರ್ನಾಟಕರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ದಿನಗೂಲಿ ನೌಕರರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಗೌರವ ಅಧ್ಯಕ್ಷರಾಗಿ ಮೇರಿಯಂಡ ಸಂಕೇತ್…

ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಗಿರಿಜನರ ನಿರ್ಲಕ್ಷ್ಯ ಬುಡಕಟ್ಟು ಕೃಷಿಕರ ಸಂಘದಿಂದಖಂಡನೆ–ಅಧಿಕಾರಿಯ ವರ್ಗಾವಣೆಗೆ ಆಗ್ರಹ

ಗೋಣಿಕೊಪ್ಪಲು.ಫೆ.19:ಜಿಲ್ಲಾಮಟ್ಟದ ಕೆಲ ಅಧಿಕಾರಿಗಳು ಗಿರಿಜನರನ್ನು ನಿರ್ಲಕ್ಷ್ಯ ಮಾಡುತ್ತಿದ್ದು ಜಿಲ್ಲೆಗೆ ಆಗಮಿಸುವನಿಗಮ ಮಂಡಳಿಗಳ ಅಧ್ಯಕ್ಷರ ಆಗಮನ ಸಂದರ್ಭ ಗಿರಿಜನ ಮುಖಂಡರುಗಳಿಗೆಯಾವುದೇರೀತಿಯ ಮಾಹಿತಿಯನ್ನು ತಿಳಿಸದೆ ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಆದಿವಾಸಿ…

ಪೊನ್ನಂಪೇಟೆಯಲ್ಲಿ ಜಿಲ್ಲಾ ಮಟ್ಟದ ಬಾಸ್ಕೇಟ್ ಬಾಲ್ ಪಂದ್ಯಾವಳಿ ಚಾಂಪಿಯನ್ ಪಟ್ಟ ಪಡೆದಸ್ಪಾರ್ಟನ್ಸ್ – ರನ್ನರ್ಸ್‍ ಆಫ್ ಪ್ರಶಸ್ತಿ ವಿಜೇತ ಆವೆಂಜರ್ಸ್

ಗೋಣಿಕೊಪ್ಪಲು.ಫೆ.10: ರೋಚಕ ಪಂದ್ಯಾವಳಿಯಲ್ಲಿ ಮಡಿಕೇರಿಯಸ್ಪಾರ್ ಟನ್ನಿಸ್ ತಂಡವು ವಿರಾಜ ಪೇಟೆಯ ಆವೆಂಜರ್ಸ್‍ ತಂಡವನ್ನು 47-46 ಅಂಕಗಳಿಂದ ಸೋಲಿಸಿ ಪ್ರತಿಷ್ಠಿತ‘ಕೂರ್ಗ್‍ಯುನೈಟೆಡ್’ ಪ್ರಶಸ್ತಿಯನ್ನುಗೆಲ್ಲುವ ಮೂಲಕಚಾಂಪಿಯನ್‍ತಂಡವಾಗಿ ಹೊರಹೊಮ್ಮಿತು. ಪಂದ್ಯದಆರಂಭದಿಂದಲೂ 2ತಂಡಗಳು ಸಮಬಲದ…

ಎರಡನೇ ದಿನದತ್ತ ಕೊಡವಾಮೆ ಬಾಳೋ. ಪಾದಯಾತ್ರೆ

ಎರಡನೇ ದಿನದತ್ತ ಕೊಡವಾಮೆ ಬಾಳೋ. ಪಾದಯಾತ್ರೆ,ಐತಿಹಾಸಿಕ ಪಾದಯಾತ್ರೆಗೆ ರಸ್ತೆಯ ಉದ್ದಗಲಕ್ಕೂ ಭವ್ಯ ಸ್ವಾಗತ ಕೋರಿದ ಜನಾಂಗ ಬಾಂಧವರು ಪಾದಯಾತ್ರೆಗೆ ಸ್ವಯಂ ಪ್ರೇರಿತರಾಗಿ ಆಗಮಿಸುತ್ತಿರುವ ಕೊಡವ ಹಾಗೂ ಕೊಡವ…